human interest
ನಾಮವಾಚಕ

(ವೃತ್ತಪತ್ರಿಕೆ ಮೊದಲಾದವುಗಳ ಕಥೆಯಲ್ಲಿ) ಮಾನವಾಸಕ್ತಿ; ವೈಯಕ್ತಿಕಾಸಕ್ತಿ; ಮಾನವ ಜೀವನ ಮತ್ತು ಸಮಸ್ಯೆಗಳ ವಿಷಯದಲ್ಲಿವಾಚಕರ ಆಸಕ್ತಿ ಸಹಾನುಭೂತಿಗಳನ್ನು ಕೆರಳಿಸುವ ಲಕ್ಷಣ.